Chief Minister Siddaramaiah today conducted a rally on Wednesday morning. Siddaramaiah was asking about the public problems at his Home office Krishna. Then an old man comes & requests Siddarmaiah saying am not well please help. Immediately Siddaramaiah gives 9500/- to the old man. <br /> <br /> <br /> ಇಂದು ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾದರ್ಶನ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಜನರ ಕಷ್ಟ ಸುಖ ಕೇಳುತ್ತಿದ್ದರು. ಜನರೆಲ್ಲರೂ ಸಾಲಿನಲ್ಲಿ ಬಂದು ಸಿದ್ದರಾಮಯ್ಯ ಬಳಿ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಅಷ್ಟರಲ್ಲಿ, ವೃದ್ದರೊಬ್ಬರು ಬಂದರು. ಸಾರ್, ಮೈಗೆ ಹುಷಾರಿಲ್ಲ ಎಂದು ಕೈಮುಗಿದರು. ಆ ವೃದ್ದರನ್ನು ನೋಡಿದ ಸಿದ್ದರಾಮಯ್ಯ ಅವರಿಗೆ ಏನನಿಸಿತೋ ಏನೋ. ತಕ್ಷಣವೇ ತಮ್ಮ ಜುಬ್ಬಾ ಜೇಬಿಗೆ ಕೈ ಹಾಕಿದರು.